Change/ಪರಿವರ್ತನೆ (Kannada)
Ashish Raichur
ನಮ್ಮ ಕ್ರೈಸ್ತ ಜೀವನವು ಪಾಪ ಮತ್ತು ಸೈತಾನನಿಂದ ಜೀವಸ್ವರೂಪನಾದ ದೇವರ ಕಡೆಗೆ ಹೃದಯ ಮತ್ತು ಮನಸ್ಸಿನ ಪರಿವರ್ತನೆಯಾಗುವ ಅವಶ್ಯಕ ಅಂಶವಾಗಿರುವ ಪಶ್ಚಾತ್ತಾಪದಿಂದ ಪ್ರಾರಂಭವಾಯಿತು. ಆ ಕ್ಷಣದಲ್ಲಿಯೇ ದೇವರು ನಮ್ಮನ್ನು ಅಂತರ್ಯದಲ್ಲಿ ಪರಿವರ್ತನೆ ಮಾಡಿದನು. ನಾವು ಹೊಸದಾಗಿ ಹುಟ್ಟಿದೆವು! ನಾವು ಕ್ರಿಸ್ತನಲ್ಲಿ ನೂತನ ಸೃಷ್ಟಿಯಾದೆವು. ಒಂದು ಕ್ಷಣದಲ್ಲಿ, ದೇವರು ನಮ್ಮ ಆತ್ಮಗಳಲ್ಲಿ ನಮ್ಮನ್ನು ಕತ್ತಲೆಯಿಂದ ಬೆಳಕಿಗೂ, ಸೈತಾನನ ಬಂಧನದಿಂದ ಕ್ರಿಸ್ತನಲ್ಲಿ ಸ್ವಾತಂತ್ರ್ಯಕ್ಕೂ ತಂದ ಒಂದು ಸೃಷ್ಟಿಯ ಕಾರ್ಯವನ್ನು ಮಾಡಿದನು. ಕ್ರಿಸ್ತನಲ್ಲಿಯ ನಮ್ಮ ಜೀವನವು ಒಂದು ಕ್ಷಣದ ಪರಿವರ್ತನೆಯಲ್ಲಿ ಪ್ರಾರಂಭವಾಗಿ ಇನ್ನೊಂದು ಕ್ಷಣದ ಪರಿವರ್ತನೆಯ ಘಟನೆಯಲ್ಲಿ ತುತ್ತ ತುದಿಗೆರುತ್ತದೆ ಆದಾಗ್ಯೂ ಇವೆರಡರ ಮಧ್ಯದಲ್ಲಿ ಪರಿವರ್ತನೆಯ ಮುಂದುವರಿಯುತ್ತಿರುವ ಒಂದು ಕಾರ್ಯಾಗತಿಯಿದೆ. ಸತತವಾಗಿ ಮುಂದುವರೆಯುವ ಪರಿವರ್ತನೆಯ ಈ ಕಾರ್ಯಗತಿಯಲ್ಲಿ ನಾವು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮೊಟ್ಟ ಮೊದಲು ನಮನ್ನು ಪ್ರೇರೇಸಿ ಮೇಲೆಬ್ಬಿಸುವ ಉದ್ದೇಶ ಇಶಯವನ್ನು ಈ ಪುಸ್ತಕವು ಹೇಳುತ್ತದೆ .
年:
2017
出版社:
All Peoples Church And World Outreach
语言:
kannada
文件:
PDF, 2.17 MB
IPFS:
,
kannada, 2017